Thursday, May 6, 2010

II PUC 2010 Results - Chitradurga District in 25th Place

ಕನರ್ಾಟಕ ಸಕರ್ಾರ
ಉಪ ನಿದರ್ೆಶಕರ ಕಾಯರ್ಾಲಯ, ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ
ಚಿತ್ರದುರ್ಗ _ 577 501
ಸಂಖ್ಯೆ : ಉನಿ/ಸಿ5/ದ್ವಿ.ಪಿ.ಯು.ಸಿ./ಪರೀಕ್ಷೆ ಫಲಿತಾಂಶ -2010/2010-11 ದಿನಾಂಕ : 06-05-2010


ವಿಷಯ:- 2010ನೇ ಮಾಚರ್್ ಮಾಹೆಯಲ್ಲಿ ನಡೆದ ದ್ವಿತೀಯ ಪಿಯುಸಿ
ವಾಷರ್ಿಕ ಪರೀಕ್ಷಾ ಫಲಿತಾಂಶವನ್ನು ಮಾಧ್ಯಮಗಳಲ್ಲಿ
ಪ್ರಕಟಿಸುವ ಕುರಿತು -
*****
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2010ನೇ ಮಾಚರ್್ ಮಾಹೆಯಲ್ಲಿ ನಡೆದ ದ್ವಿತೀಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಫಲಿತಾಂಶ ಈ ಕೆಳಕಂಡಂತೆ ಇರುತ್ತದೆ. ಸದರಿ ಸುದ್ದಿಯನ್ನು ಮಾಧ್ಯಮದಲ್ಲಿ ಪ್ರಕಟಿಸುವಂತೆ ಕೋರಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡ ಒಟ್ಟು ವಿದ್ಯಾಥರ್ಿಗಳ ಸಂಖ್ಯೆ 12337, ಉತ್ತೀರ್ಣರಾದವರು 5722, ಜಿಲ್ಲೆಯ ಶೇಕಡಾವಾರು ಫಲಿತಾಂಶ 46.38 ಆಗಿದ್ದು ರಾಜ್ಯದಲ್ಲಿ 25ನೇ ಸ್ಥಾನದಲ್ಲಿರುತ್ತದೆ.
ಕಲಾ ವಿಭಾಗದಲ್ಲಿ 8478 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, 3732 ವಿದ್ಯಾಥರ್ಿಗಳು ಉತ್ತೀರ್ಣರಾಗಿರುತ್ತಾರೆ, ಕಲಾ ವಿಭಾಗದ ಶೇಕಡಾವಾರು ಫಲಿತಾಂಶ 44.02 ಆಗಿರುತ್ತದೆ.
ವಾಣಿಜ್ಯ ವಿಭಾಗದಲ್ಲಿ 1472 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, 903 ವಿದ್ಯಾಥರ್ಿಗಳು ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದ ಶೇಕಡಾವಾರು ಫಲಿತಾಂಶ 61.35 ಆಗಿರುತ್ತದೆ.
ವಿಜ್ಞಾನ ವಿಭಾಗದಲ್ಲಿ 2387 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, 1087 ವಿದ್ಯಾಥರ್ಿಗಳು ಉತ್ತೀರ್ಣರಾಗಿರುತ್ತಾರೆ. ವಿಜ್ಞಾನ ವಿಭಾಗದ ಶೇಕಡಾವಾರು ಫಲಿತಾಂಡ 45.54 ಆಗಿರುತ್ತದೆ.
ನಗರಪ್ರದೇಶದಲ್ಲಿ 6939 ಪರೀಕ್ಷೇಗೆ ಹಾಜರಾಗಿದ್ದು 2792 ವಿದ್ಯಾಥರ್ಿಗಳು ಉತ್ತೀರ್ಣರಾಗಿರುತ್ತಾರೆ. ಜಿಲ್ಲೆಯ ನಗರ ಪ್ರದೇಶದ ಶೇಕಡಾವಾರು ಫಲಿತಾಂಶ 40.24 ಆದರೆ ಗ್ರಾಮೀಣ ಪ್ರದೇಶದಲ್ಲಿ 5398 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು 2930 ವಿದ್ಯಾಥರ್ಿಗಳು ಉತ್ತೀರ್ಣರಾಗಿರುತ್ತಾರೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಶೇಕಡಾವಾರು ಫಲಿತಾಂಶ 54.28 ಆಗಿರುತ್ತದೆ.
ದಿನಾಂಕ 07-05-2010ರಂದು ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಬೆಳಿಗ್ಗೆ 9-00 ಗಂಟೆ ಕಛೇರಿಗೆ ಆಗಮಿಸಿ ಫಲಿತಾಂಶಪಟ್ಟಿಯನ್ನು ಪಡೆಯುವಂತೆ ಸೂಚಿಸಲಾಗಿದೆ.

ವಂದನೆಗಳೊಡನೆ -

ತಮ್ಮ ವಿಶ್ವಾಸಿ,

ಸಹಿ-
(ರವೀಂದ್ರ ಆರ್ ಕೊಣ್ಣೂರ)
ಉಪ ನಿದರ್ೇಶಕರು
ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ
ಚಿತ್ರದುರ್ಗ ಜಿಲ್ಲೆ

No comments: