


"Hello! Yuvatharanga"
Live Phone in Programmes on AIR Chitradurga
ಆಕಾಶವಾಣಿ ಚಿತ್ರದುರ್ಗ
ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ
ಚಿತ್ರದುರ್ಗ
2008-09 ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಆಯೋಜಿಸಿರುವ
"ಹಲೋ! ಯುವತರಂಗ" ಪರೀಕ್ಷಾ ಸಿದ್ಧತೆ - ಪ್ರಾಯೋಜಿತ ನೇರ ಫೋನ್-ಇನ್ ಕಾರ್ಯಕ್ರಮ
ದಿನಾಂಕ ಸಮಯ ವಿಷಯ ಇತ್ಯಾದಿ ವಿವರಗಳು ಮೇಲಿನ ಪಟ್ಟಿಯಲ್ಲಿವೆ.
ದಿನಾಂಕ ಸಮಯ ವಿಷಯ ಇತ್ಯಾದಿ ವಿವರಗಳು ಮೇಲಿನ ಪಟ್ಟಿಯಲ್ಲಿವೆ.
ಈ ಎಲ್ಲಾ ನೇರ್ ಫೋನ್ ಇನ್ ಕಾರ್ಯಕ್ರಮಗಳು ಪ್ರತಿ ಶನಿವಾರ ರಾತ್ರಿ 7.45 ರಿಂದ 8.15 ರವರೆಗೆ
ಆಕಾಶವಾಣಿ ಚಿತ್ರದುರ್ಗ ಕೇಂದ್ರದಿಂದ ಎಫ್. ಎಂ. ತರಂಗಾಂತರ 102.6 ತರಂಗಾಂತರಗಳಲ್ಲಿ ಮೂಡಿಬರಲಿವೆ. ಈ ಕಾರ್ಯಕ್ರಮಗಳಿಗೆ ಫೋನ್ ಮಾಡಿ ತಜ್ಞರೊಂದಿಗೆ ಸಂಭಾಷಣೆ ನಡೆಸಲು ಬಳಸಬಹುದಾದ ಫೋನ್ ಸಂಖ್ಯೆಗಳು : 223271 ಮತ್ತು 223272 ಎಸ್.ಟಿ.ಡಿ. ಕೋಡ್ : 95-8194